S M Krishna son in law owned Cafe Coffee Day raided by IT Department | Oneindia Kannada

Income Tax department is said to be carrying out raids on properties belonging to former Karnataka Chief Minister S M Krishna’s son-in-law. Reports suggested that V G Siddhartha’s firms and properties at multiple locations are being searched.

ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಅಳಿಯ ಸಿದ್ದಾರ್ಥ್ ಅವರ ಮಾಲೀಕತ್ವದ ಕಾಫಿ ಡೇ ಕಚೇರಿಯ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಸೆಪ್ಟೆಂಬರ್ 21ರ ಬೆಳಗ್ಗೆ ದಾಳಿ ನಡೆಸಿದ್ದಾರೆ. ಇದಿಷ್ಟೇ ಅಲ್ಲದೆ, ಚಿಕ್ಕಮಗಳೂರು, ಮುಂಬೈ, ಚೆನ್ನೈನಲ್ಲಿರುವ ಕಾಫಿ ಡೇ ಕಚೇರಿಗಳ ಮೇಲೂ ಐಟಿ ರೈಡ್ ನಡೆಸಲಾಗಿದೆ.

Leave a Comment

Scroll to Top